ದಿ ಡೈಲಿ ನ್ಯುಸ್ ಕುಣಿಗಲ್ ಯಡಿಯೂರು ಸಿದ್ಧಲಿಂಗೇಶ್ವರಸ್ವಾಮಿ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವವಾಗಿ ನೆರವೇರಿತು. ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ…
Author: TheDailyNews Media
ನೆರೆ ರಾಜ್ಯಗಳು ನಗ್ತಿವೆ
ಬೆಂಗಳೂರು: ನೆರೆ ರಾಜ್ಯಗಳು ಕರ್ನಾಟಕದಲ್ಲಿನ ದುರಾಡಳಿತ ಕಂಡು ನಗುತ್ತಿವೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.…
ಮುಸ್ಲಿಂ ವ್ಯಾಪಾರಿಗಳ ನಿರ್ಬಂಧಕ್ಕೆ ದಸಂಸ ವಿರೋಧ
ದಿ ಡೈಲಿ ನ್ಯೂಸ್ ಮೈಸೂರು ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸಿದ್ದು, ಹಳೇ ಪೇಪರ್, ಖಾಲಿ ಬಾಟಲ್…
ತರಬೇತಿ ಮೂಲಕ ಕೌಶಲಾಭಿವೃದ್ಧಿ
ದಿ ಡೈಲಿ ನ್ಯೂಸ್ ಮಂಡ್ಯ ವಿಶೇ? ಚೇತನ ಮಕ್ಕಳ ಕಾಳಜಿ ವಹಿಸುವುದು ಅಗತ್ಯ ಎಂದು ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ವಿಜ್ಞಾನ…
ವೀರಕನ್ನಡಿಗ ಪ್ರಶಸ್ತಿ ಪ್ರದಾನ
ದಿ ಡೈಲಿ ನ್ಯೂಸ್ ಮಂಡ್ಯ ನಗರದ ಗಾಂಧಿಭವನದಲ್ಲಿ ಶ್ರೀಸಾಯಿರಾಮ್ ಮೀಡಿಯಾ ಚಾರಿಟಬಲ್ ಟ್ರಸ್ಟ್, ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಇತರೆ…
ಮತದಾರರಲ್ಲಿ ಅಭ್ಯರ್ಥಿ ಮನವಿ
ಕೆ.ಆರ್.ನಗರ: ಜೂನ್ ತಿಂಗಳಿನಲ್ಲಿ ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಿರುವ ತಮ್ಮನ್ನು ಬೆಂಬಲಿಸಬೇಕು ಎಂದು ಅಭ್ಯರ್ಥಿ…
ಸಮುದಾಯಕ್ಕೆ ಪಡಿತರ ವಿತರಣೆಗೆ ಆಗ್ರಹ
ದಿ ಡೈಲಿ ನ್ಯೂಸ್ ಮಡಿಕೇರಿ ಜಿಲ್ಲೆಯ ನಾಲ್ಕು ನಾಡು ಅರಮನೆ ವ್ಯಾಪ್ತಿಯಲ್ಲಿರುವ ಕಾಪಾಳ ಸಮುದಾಯಕ್ಕೆ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರವನ್ನು ವಿತರಿಸಲು…
ರಥೋತ್ಸವ ಹಿನ್ನಲೆಯಲ್ಲಿ ಕಾರ್ಯಯೋಜನೆ
ದಿ ಡೈಲಿ ನ್ಯೂಸ್ ಬೇಲೂರು ವಿಶ್ವ ಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ದೇವರ ರಥೋತ್ಸವದ ಹಿನ್ನಲೆಯಲ್ಲಿ ಬರುವ ಪ್ರವಾಸಿಗರು ಹಾಗೂ ಭಕ್ತರ ಅನುಕೂಲಕ್ಕಾಗಿ ಹಲವು…
ರಾಜಕೀಯ ಕಾರಣಕ್ಕೆ ಪ್ರತಿಭಟನೆ: ಆರೋಪ
ದಿ ಡೈಲಿ ನ್ಯೂಸ್ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ನಿಂದ ರೈತರಿಗೆ ಯಾವುದೇ ತೊಂದರೆ…
ಆಧುನಿಕತೆಯ ಅಬ್ಬರಕ್ಕೆ ನಶಿಸುತ್ತಿದೆ ಜಾನಪದ
ದಿ ಡೈಲಿನ್ಯೂಸ್ ಶಹಾಬಾದ ಆಧುನಿಕತೆ ನಾಗಾಲೋಟಕ್ಕೆ ಜನಮಾನಸದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ…