ಟಿಕೆಟ್ ಯಾರಿಗೇ ಸಿಕ್ಕರೂ ಒಗ್ಗಟ್ಟಿನ ಪ್ರಯತ್ನ

ದಿ ಡೈಲಿ ನ್ಯೂಸ್ ಪೀಣ್ಯ ದಾಸರಹಳ್ಳಿ
ಕ್ಷೇತ್ರದ ಮುಂಬರುವ ವಿ‘ನಸ‘ ಚುನಾವಣೆಯ ಸ್ಪಽಸಲು ಟಿ.ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಸೇರಿಸಿ ಒಟ್ಟು ಎಂಟು ಅ‘ರ್ಥಿಗಳು ೨೦೨೩ರ ಸಾರ್ವತ್ರಿಕ ಚುನಾವಣೆಗೆ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು.
ಅರ್ಜಿ ಸಲ್ಲಿಸಿದವರಲ್ಲಿ ಪೀಣ್ಯ ಕೃಷ್ಣಮೂರ್ತಿ, ನಗರಸ‘ ಮಾಜಿ ಸದಸ್ಯ ಕೆ.ಸಿ. ಅಶೋಕ್, ಪಾಲಿಕೆ ಮಾಜಿ ಸದಸ್ಯ ಕೆ.ನಾಗ‘ಷಣ್, ಕೈಗಾರಿಕಾ ಉದ್ಯಮಿ ತಿಮ್ಮರಾಜು. ಕ್ಷೇತ್ರ ಬಿಟ್ಟು ಹೊರಗಿನವರು ನಾಲ್ಕು ಜನರಲ್ಲಿ ನಾಗಲಕ್ಷ್ಮಿ ರ್ಚೌರಿ, ಗೀತಾ ಶಿವರಾಂ, ಸುಂಕದಕಟ್ಟೆ ‘ನಂಜಯ್, ಪೀಣ್ಯದ ಆಶಾ ಸುರೇಶ್ ಅರ್ಜಿ ಸಲ್ಲಿಸಿದ್ದಾರೆ. ಹೈಕಮಾಂಡ್ ಯಾರನ್ನು ಸೂಚಿಸಿ ಬಿ ರಂ ಕೊಡುತ್ತದೆ ಅವರ ಪರವಾಗಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದರು ಆಕಾಂಕ್ಷಿ ಅ‘ರ್ಥಿಗಳು.
ಈ ವೇಳೆ ನೆಲಗದರನಹಳ್ಳಿ ‘ಸ್ಕರಾಚಾರ್ಯ, ಬ್ಲಾಕ್ ಮಾಜಿ ಅ‘ಕ್ಷರಾದ ಅನು‘ವ ಜಗದೀಶ್, ಹನುಮಂತರರಾಜು, ಮಂಜುನಾಥ ನಾಗಯ್ಯ, ರವಿಕುಮಾರ್, ಕುಮಾರ್ ಸಿಂಗ್, ಜಗದೀಶ್ ಕುಮಾರ್, ರಾಮಾಂಜಿ, ಎಬಿಬಿ, ಮಂಜುನಾಥ್, ರೋಜ್, ಇನ್ನಿತರ ಪದಾಽಕಾರಿಗಳು. ಮುಖಂಡರುಗಳು ಹಾಜರಿದ್ದರು.
ಕೆಪಿಸಿಸಿ ಸದಸ್ಯ ಪಿಎಂ ಕೃಷ್ಣಮೂರ್ತಿ ಅರ್ಜಿ ಸಲ್ಲಿಸುವಾಗ ನೂರಾರು ಅಭಿಮಾನಿಗಳು ಜೊತೆಗಿದ್ದರು. ನೂತನ ಸದಸ್ಯರಾದ ಜೀಜೂ ವರ್ಗಿಸ್, ಮಾಕಳಿ ಪರಮೇಶ್ವರ್, ಜಯಂತಿ ‘ಗವಾನ್, ಮುಖಂಡರಾದ ರಾಬರ್ಟ್, ಜಾನ್ಸನ್, ಉಮೇಶ್, ನಾಗರಾಜ್ ಯಾದವ್, ಸೋಮಶೇಖರ್ ಏರಟೇಲ್, ರಕ್ಷಿತ್ ಗೌಡ, ರಾಜಗೋಪಾಲನಗರದ ಮಣಿ, ಪಿ.ಎನ್. ಕೃಷ್ಣಮೂರ್ತಿ ಅವರ ಪುತ್ರ ಯುವ ಮುಖಂಡ ಆಕಾಶ್ ಗೌಡ, ಪ್ರಕಾಶ್, ಜಗದೀಶ್ ಕುಮಾರ್, ಚಂದ್ರೇಶ್ (ಗಣೇಶ್), ಸುನೀಲ್, ಮಂಜುನಾಥ್, ಪ್ರಶಾಂತ್, ರವಿಗೌಡ, ನಾಗರಾಜ್, ಅಳಿಯಪ್ಪ ಅ‘ಕ್ಷೆ ನಿರ್ಮಲಮ್ಮ, ಗೀತಾ ಗೌಡ, ಉಷಾರಾಜ್, ತಾಸಿನಾಬಾನು, ಗೀತಾ, ನಿಂಗಮ್ಮ, ಅನಿತಾ ‘ರತಿ, ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

The Daily News Media

The Daily News Media