ಕರಾಟೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

ದಿ ಡೈಲಿ ನ್ಯೂಸ್ ವಿಜಯಪುರ
ಇಲ್ಲಿನ ಪ್ರಗತಿ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪ‘ಯಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಸ್.ಡಿ.ಪಿ.ಟಿ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಎಸ್.ಜಿ.ಎ.ಐ. ನಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಗಳಲ್ಲಿ ಈ ವಿದ್ಯಾರ್ಥಿಗಳು ‘ಗವಹಿಸಿದ್ದರು.
ಗಂಡು ಮಕ್ಕಳ ಕುಮಿತೆ ವಿ‘ಗದಲ್ಲಿ ಚಂದನ್ .ಎಚ್.ಎಂ -೨೦ ಕೆ.ಜಿ (ಪ್ರಥಮ ಸ್ಥಾನ), ಪ್ರಣಿತ್.ಜಿ +೬೦ ಕೆ,ಜಿ (ತೃತೀಯ ಸ್ಥಾನ) ಹೆಣ್ಣು ಮಕ್ಕಳ ಕುಮಿತೆ ವಿ‘ಗದಲ್ಲಿ ಚಿರಂತನ .ಕೆ -೨೨ ಕೆ.ಜಿ (ತೃತೀಯ ಸ್ಥಾನ) ಪಡೆದಿದ್ದಾರೆ. ಕರಾಟೆ ಶಿಕ್ಷಕರಾದ ಮುಹಮದ್ ಇನಾಯತ್ ಉಲ್ಲಾ ಮತ್ತು ಮೊಹಮ್ಮದ್ ನೂರುಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದಾರೆ.

The Daily News Media

The Daily News Media