ಪಿಎಸ್‌ಐ:ಅರೆಸ್ಟ್

ಕಲಬುರಗಿ: ಪಿಎಸ್‌ಐ ನೇಮಕ ಅಕ್ರಮಕ್ಕೆ ಸಂಬಂಽಸಿದಂತೆ ಮೊದಲ ರ್‍ಯಾಂಕ್ ಪಡೆದಿದ್ದಅ‘ರ್ಥಿ ಸುಪ್ರಿಯಾ ಹುಂಡೇಕಾರ ಅವರನ್ನು ಬಂಽಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕಲ್ಯಾಣಕರ್ನಾಟಕ ‘ಗದಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದ ಸುಪ್ರಿಯಾ,ಅಕ್ರಮ ಬಯಲಿಗೆ ಬಂದ ಬಳಿಕ ಈವರೆಗೆ ತಲೆಮರೆಸಿಕೊಂಡಿ ದ್ದರು.ಕಾರ್ಯಾಚರಣೆ ನಡೆಸಿ ಬಂಽಸಿರುವ ಪೊಲೀಸರು ಆರೋಪಿಯನ್ನು ವಿಚಾರಿಸುತ್ತಿದ್ದು, ಈ ಅಕ್ರಮದಲ್ಲಿ ‘ಗಿಯಗಿರುವ ಇತರರ ಮಾತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

The Daily News Media

The Daily News Media