ಅಽಕಾರಿಗಳಿಗೆ ಸ್ವೀಪ್ ತರಬೇತಿ

ದಿ ಡೈಲಿ ನ್ಯೂಸ್ ತುಮಕೂರು
ಜಿಲ್ಲೆಯ ನಾನಾ ಇಲಾಖೆಗಳ ವತಿಯಿಂದ ಕೈಗೊಳ್ಳಲಾದ ಸ್ವೀಪ್ ಚಟುವಟಿಕೆ ಹಾಗೂ ಮತದಾರರ ಪಟ್ಟಿ, ಮತದಾನದ ಮಹತ್ವ ಕುರಿತು ಅಽಕಾರಿಗಳು ಕೈಗೊಳ್ಳಬೇಕಾದ ಪ್ರಚಾರ, ಅರಿವು ಕಾರ್ಯಕ್ರಮಗಳ ಕುರಿತು ಮುಖ್ಯ ಚುನಾವಣಾಽಕಾರಿಗಳ ಕಚೇರಿಯ ರಾಜ್ಯ ಸ್ವೀಪ್ ಸಮಾಲೋಚಕ ಪಿ.ಎಸ್.ವಸದ್, ಐಎಎಸ್(ನಿ)ಅಽಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲೆಕ್ಟೋರಲ್ ಪಾರ್ಟಿಸಿಪೇಶನ್(ಸ್ವೀಪ್) ಕಾರ್ಯಚಟುವಟಿಗಳ ಕುರಿತು ಜಿಲ್ಲಾ ಪಂಚಾಯತ್ ವೀಡಿಯೊ ಕಾನರೆನ್ಸ್ ಸ‘ಂಗಣದಲ್ಲಿ ನಡೆದ ಸ‘ಯಲ್ಲಿ ‘ಗವಹಿಸಿ ಮಾತನಾಡಿದರು. ಯುವ ಸಮೂಹವನ್ನು ಸಕ್ರಿಯವಾಗಿ ಮತದಾನ ಪಟ್ಟಿಗೆ ಸೇರ್ಪಡೆ ಮಾಡುವುದು, ಮಹಿಳಾ ಮತದಾರರು, ವಿಕಲಚೇತನರು, ಬುಡಕಟ್ಟು ಜನಾಂಗ, ಲೈಂಗಿಕ ಕಾರ್ಯಕರ್ತರು, ವೃದ್ಧರು ಎಲ್ಲರ ಹೆಸರು ಮತದಾನ ಪಟ್ಟಿಯಲ್ಲಿ ಇರುವಂತೆ ಅರಿವು ಮೂಡಿಸುವುದು ಹಾಗೂ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ‘ಗವಹಿಸುವ ರೀತಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದಾರೆ. ವಿಶೇಷ ಚೇತನರು ಮತದಾನ ದಿನದಂದು ಸುಲಲಿತವಾಗಿ ಮತದಾನ ಮಾಡುವ ರೀತಿಯಲ್ಲಿ ವೀಲ್ ಚೇರ್, ಬ್ರೈಲ್ ಲಿಪಿ, ಮುಂತಾದ ಅಗತ್ಯ ಸಲಕರಣೆಗಳ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆ ಅಽಕಾರಿ ರಮೇಶ್‌ಗೆ ಸೂಚಿಸಿದ್ದಾರೆ. ಕ್ಯಾಂಪಸ್ ಅಂಬಾಸಿಡರ್‌ಗಳನ್ನು ನೇಮಕ ಮಾಡುವಂತೆ ಅಽಕಾರಿಗಳು ಹಾಗೂ ಡಿಡಿಪಿಯುಗಳಿಗೆ ಸೂಚಿಸಿದ ಅವರು, ಮುಖ್ಯ ಚುನಾವಣಾ ಅಽಕಾರಿಗಳ ಅನುಮತಿ ಪಡೆದು ಜಿಲ್ಲೆಯ ಚುನಾವಣಾ ಐಕಾನ್ ನೇಮಿಸುವಂತೆ ಸ್ವೀಪ್ ಅ‘ಕ್ಷರಿಗೆ ತಿಳಿಸಿದ್ದಾರೆ. ಸ್ವೀಪ್ ಅ‘ಕ್ಷರಾದ ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಽಕಾರಿ ಚೆನ್ನಬಸಪ್ಪ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ವಾರ್ತಾಽಕಾರಿ ಮಮತ, ಸ್ವೀಪ್ ನೋಡಲ್ ಅಽಕಾರಿ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಽಕಾರಿಗಳು, ಎಲ್ಲ ತಾಲೂಕುಗಳ ಇಒಗಳು ‘ಗವಹಿಸಿದ್ದರು.

The Daily News Media

The Daily News Media