ಕೊತ್ತೇಗಾಲ ಗ್ರಾಪಂಗೆ ಆಯ್ಕೆ

ದಿ ಡೈಲಿ ನ್ಯೂಸ್ ತಿ.ನರಸೀಪುರ
ಕೊತ್ತೇಗಾಲ ಗ್ರಾಮ ಪಂಚಾಯತಿಯ ನೂತನ ಅ‘ಕ್ಷರಾಗಿ ಪುಷ್ಪ ೫೫೬ ಮತಗಳನ್ನು ಪಡೆದು ಜಯಗಳಿಸಿzರೆ.
ಕೊತ್ತೇಗಾಲ ಗ್ರಾಮದ ಒಂದನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಸದಸ್ಯರಾಗಿದ್ದ ಉಷಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಸ್ಥಾನಕ್ಕೆ ಪುಷ್ಪಾ, ವನಜಾಕ್ಷಿ, ಮಹದೇವಮ್ಮ ಅವರುಗಳು ಆಯ್ಕೆ ಬಯಸಿ ಕಣದಲ್ಲಿ ಉಳಿದಿದ್ದರು. ಶನಿವಾರ ಚುನಾವಣೆ ನಡೆದು ಸೋಮವಾರ ಲಿತಾಂಶ ಪ್ರಕಟವಾಯಿತು. ಪುಷ್ಪಾ ೫೫೬ ಮತ ಪಡೆದು ಜಯ ಗಳಿಸಿದರೆ, ವನಜಾಕ್ಷಿ ೧೮೨ ಮತ್ತು ಮಹಾದೇವಮ್ಮ ೨೩ ಮತ ಗಳಿಸಿ ಪರಾ‘ವಗೊಂಡಿzರೆ.
ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಕುರುಬರ ಸಂಘದ ಪ್ರ‘ನ ಕಾರ್ಯದರ್ಶಿ ಬಸವರಾಜು, ನೀರು ಬಳಕೆದಾರರ ಸಹಕಾರ ಸಂಘದ ಅ‘ಕ್ಷ ಶಿವಕುಮಾರ, ಮಹದೇವಪ್ಪ, ಆತ್ಮ ಮತ್ತಿತರ ಬೆಂಬಲಿಗರು ಶು‘ ಕೋರಿದರು.

The Daily News Media

The Daily News Media