ಮಹನೀಯರ ಸ್ಮರಣೆ ಅಗತ್ಯ

ದಿ ಡೈಲಿ ನ್ಯೂಸ್ ಕೆ.ಆರ್.ಪೇಟೆ
ದ್ರಾವಿಡ ‘ಷೆಯಾಗಿರುವ ಕನ್ನಡವು ಸರಳವಾದ ‘ಷೆಯಾಗಿದೆ. ನಾವೆಲ್ಲರೂ ಕನ್ನಡ ‘ಷೆಯನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕೆಂದು ತಹಸೀಲ್ದಾರ್ ಎಂ.ವಿ.ರೂಪ ಕರೆ ನೀಡಿದರು.
ಪಟ್ಟಣದ ಪುರಸ‘ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವದ ‘ಜಾರೋಹಣ ನೆರವೇರಿಸಿ ಮಾತನಾಡಿ, ‘ಷಾವಾರು ಪ್ರಾಂತ್ಯಗಳಾಗಿ ಹರಿದುಹೋಗಿದ್ದ ಮೈಸೂರು ಪ್ರಾಂತ್ಯವನ್ನು ಕರ್ನಾಟಕವೆಂಬ ರಾಜ್ಯವನ್ನಾಗಿಸಲು ಶ್ರಮಿಸಿದ ಆಲೂರು ವೆಂಕಟರಾಯ ಸೇರಿದಂತೆ ಹಲವು ಮಹನೀಯರನ್ನು ಇಂದು ನಾವೆಲ್ಲರೂ ಸ್ಮರಿಸಬೇಕಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅ‘ಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ‘ಷೆ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡ ‘ಷೆಯಲ್ಲಿ ಅತ್ಯಽಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪುರಸ‘ ಅ‘ಕ್ಷೆ ಮಹಾದೇವಿ, ಉಪಾ‘ಕ್ಷೆ ಗಾಯಿತ್ರಮ್ಮ, ಮುಖ್ಯಾಽಕಾರಿ ಕುಮಾರ್, ಇಒ ಸತೀಶ್, ಬಿಇಒ ಸೀತಾರಾಮು, ತಾ.ಸರ್ಕಾರಿ ನೌಕರರ ಸಂಘದ ಅ‘ಕ್ಷ ಸಿ.ಕೆ.ಶಿವರಾಮೇಗೌಡ, ಡಾ.ಮ‘ಸೂ‘ನ್, ಡಾ.ದೇವರಾಜು, ವೆಂಕಟೇಶ್, ಡಿ.ಎಸ್.ವೇಣು, ಟೆಂಪೋ ಶ್ರೀನಿವಾಸ್, ಪ್ರಶಾಂತ, ಗಂಗಾ‘ರ್, ಶೈಲೇಂದ್ರ, ಸೋಮಶೇಖರ್, ಮಹೇಶ್, ಅರುಣ್‌ಕುಮಾರ್, ಯತೀಶ್, ಜಗದೀಶ್ ಮತ್ತಿತರರಿದ್ದರು.

The Daily News Media

The Daily News Media