ನಿತ್ಯ ಪಂಚಾಂಗ

೨೫.೧೦.೨೦೨೨

ಶ್ರೀ ಶಕೇ ೧೯೪೪, ಶು‘ಕೃತ ನಾಮ ಸವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷ.

ತಿಥಿ: ಅಮವಾಸ್ಯೆ ೧೬:೧೭
ವಾರ: ಮಂಗಳವಾರ
ನಕ್ಷತ್ರ: ಚಿತ್ತಾ ೧೪:೧೫
ಯೋಗ: ವಿಷ್ಕುಂ‘ ೧೨:೩೦
ಕರಣ: ನಾಗವಾನ್ ೧೬:೧೭

ಸೂರ್ಯೋದಯ : ೦೬:೧೧
ಸೂರ್ಯಾಸ್ತ : ೦೬:೦೦

ರಾಹುಕಾಲ : ಸಾಯಂಕಾಲ ೩.೦೦ ರಿಂದ ೪.೩೦
ಗುಳಿಕಕಾಲ: ಮ‘ಹ್ನ ೧೨ ರಿಂದ ೧.೩೦
ಯಮಗಂಡಕಾಲ: ಪ್ರಾತಃ ಕಾಲ ೯.೦೦ ರಿಂದ ೧೦.೩೦

ಮೇಷ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಶಾ ‘ಂಗ ಮಾಡುವ ಸಾ‘ತೆ.ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ.ದಿನದ ಮಟ್ಟಿಗೆ ಖರ್ಚು.ಪ್ರಯಾಣದ ಸಾ‘ತೆ.ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ.ಉದ್ಯೋಗಿಗಳಿಗೆ ಶು‘ ಲ.
ಅದೃಷ್ಟ ಸಂಖ್ಯೆ: ೨

ವೃಷ‘:ಹಣದ ಹೂಡಿಕೆ ಕುರಿತು ಆಲೋಚನೆ.ಹಾಸ್ಯದ ಮನೋವೃತ್ತಿ ಇತರರನ್ನು ಆಕರ್ಷಿಸುತ್ತದೆ.ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವ ಸಾ‘ತೆ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶು‘ ಲ.
ಅದೃಷ್ಟ ಸಂಖ್ಯೆ: ೧

ಮಿಥುನ:ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ.ಆರ್ಥಿಕ ಪ್ರಗತಿ ಸಾ‘ರಣ.ಸ್ನೇಹಿತರು,ಆಪ್ತ ಸಂಬಂಽಕರಿಂದ ಮಾರ್ಗದರ್ಶನ, ಉಡುಗೊರೆ ಸಿಗುವ ಸಾ‘ತೆ.ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಜನ್ಯದಿಂದ ವರ್ತಿಸಿ.ಯಾವುದೇ ಆತುರದ ಮಾತುಗಳನ್ನು ಆಡುವುದು ಬೇಡ.ಕೌಟುಂಬಿಕವಾಗಿ ಸಾ‘ರಣ ಲ.
ಅದೃಷ್ಟ ಸಂಖ್ಯೆ: ೮

ಕರ್ಕ:ನ್ಯಾಯಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿದೆ.ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣ.ಸಂಗಾತಿಯ ಮನಸ್ಸಿನ ‘ವನೆಗಳನ್ನ ಅರ್ಥ ಮಾಡಿಕೊಳ್ಳವಿರಿ.ಕೌಟುಂಬಿಕವಾಗಿ ಶು‘ ಲ.
ಅದೃಷ್ಟ ಸಂಖ್ಯೆ: ೩

ಸಿಂಹ: ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ,ಬದಲಾಗಿ ಕ್ಷೇತ್ರ ದರ್ಶನ, ಆ‘ತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ.ಆರೋಗ್ಯ ಮ‘ಮ.ವ್ಯಾಪರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ.ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮ‘ಯೂ ಯಶಸ್ಸು ಸಿಗಲಿದೆ.ಕೌಟುಂಬಿಕವಾಗಿ ಶು‘ ಲ.
ಅದೃಷ್ಟ ಸಂಖ್ಯೆ: ೧

ಕನ್ಯಾ:‘ ಸಂಬಂಽ, ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಲಾ‘ವಾಗಲಿದೆ.ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ.ಉದ್ಯೋಗಿಗಳಿಗೆ ಶು‘ ಲ.ಆರೋಗ್ಯ ಪರಿಪೂರ್ಣ.ಪ್ರಯಾಣ ಮಾಡುವ ಸಾ‘ತೆ.ಕೌಟುಂಬಿಕವಾಗಿ ಶು‘ ಲ.
ಅದೃಷ್ಟ ಸಂಖ್ಯೆ: ೮

ತುಲಾ: ಹಿರಿಯರ ಮಾರ್ಗದರ್ಶನ ಸಿಗಲಿದೆ, ಹೊಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ.ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾ‘ತೆ.ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ.ನಿಮಗಲ್ಲದವರ ಕುರಿತು ಅನಗತ್ಯವಾಗಿ ಚರ್ಚೆ ಮಾಡಿ, ಕುಟುಂಬದ ಸ್ವಾಸ್ಥ್ಯ ಕೆಡಿಸಿಕೊಳ್ಳುವುದು ಬೇಡ.ಆರೋಗ್ಯ ಮ‘ಮ.ಕೌಟುಂಬಿಕವಾಗಿ ಸಾ‘ರಣ ಲ.
ಅದೃಷ್ಟ ಸಂಖ್ಯೆ: ೨

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡುವ ಸಾ‘ತೆ.ಆಲಸ್ಯತನದಿಂದ ಕಾರ್ಯ ಮುಂದೂಡುವುದು ಬೇಡ.ಅಮೂಲ್ಯ ವಸ್ತುಗಳ ಕುರಿತಾಗಿ ಜಾಗೃತೆ ಇರಲಿ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾ‘ತೆ.ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ.ಕೌಟುಂಬಿಕವಾಗಿ ಸಾ‘ರಣ ಲ.
ಅದೃಷ್ಟ ಸಂಖ್ಯೆ: ೪

‘ನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ‘ಗವಹಿಸುವ ನಿರೀಕ್ಷೆ.ಅತಿಯಾದ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ.ಕುಟುಂಬದ ಆಪ್ತರಿಂದ ಶು‘ ಸುದ್ದಿ ಸಿಗುವ ಸಾ‘ತೆ.ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾ‘ತೆ.ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಮಾಡುವ ಸಾ‘ತೆ.ಕೌಟುಂಬಿಕವಾಗಿ ಸಾ‘ರಣ ಲ.
ಅದೃಷ್ಟ ಸಂಖ್ಯೆ: ೧

ಮಕರ: ಹಾಸ್ಯ ಪ್ರವೃತ್ತಿಯಿಂದ,ಬರುವ ಎ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.ಹಣಕಾಸು ವ್ಯವಹಾರದಲ್ಲಿ ಪ್ರಗತಿ.ಕುಟುಂಬದವರು ನಿಮ್ಮ ಬಗೆಗೆ ಹೆಚ್ಚು ಕಾಳಜಿ ವಹಹಿಸುವರು.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶು‘ ಲ.
ಅದೃಷ್ಟ ಸಂಖ್ಯೆ: ೧

ಕುಂ‘: ಶೀಘ್ರ ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ.ಅತಿಯಾದ ಉತ್ಸಾಹದ ‘ರದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ, ಅಪಾಯ ತಂದಿತು ಎಚ್ಚರಿಕೆ.ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾ‘ತೆ.ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾ‘ತೆ.ಕೌಟುಂಬಿಕವಾಗಿ ಸಾ‘ರಣ ಲ.
ಅದೃಷ್ಟ ಸಂಖ್ಯೆ: ೭

ಮೀನ: ಆಹಾರ ಕ್ರಮದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾ‘ತೆ.ಸಂಗಾತಿಯ ಮಾತುಗಳು ಹಿತವೇನಿಸಿದರೂ.ಅವರ ಮಾತುಗಳಿಗೆ ಮನ್ನಣೆ ಸಿಗುವುದಿಲ್ಲ.ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಸಾಮಾನ್ಯ.ಕೌಟುಂಬಿಕವಾಗಿ ಶು‘ ಲ.
ಅದೃಷ್ಟ ಸಂಖ್ಯೆ: ೫

The Daily News Media

The Daily News Media