ಸಮನ್ವಯ ಸಮಿತಿ ಸ

ದಾವಣಗೆರೆ
ಸಾರ್ವಜನಿಕವಾಗಿ ದಸಾರ, ಈದ್ ಮಿಲಾದ್ ಹಬ್ಬದ ಸಂದ‘ದಲ್ಲಿ ಶಾಂತಿ ಸೌಹಾರ್ದತೆ ಕಾಯ್ದುಕೊಳ್ಳುವಂತೆ ಜಿಲ್ಲಾಽಕಾರಿ ಶಿವಾನಂದ ಕಾಪಶಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾಡಳಿತ ‘ವನದ ತುಂಗ‘ದ್ರ ಸ‘ಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ’ನಾಗರಿಕ ಸೌಹಾರ್ದ ಸಮನ್ವಯ ಸಮಿತಿ ಸ‘’ಯ ಅ‘ಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬಗಳ ಸಂದ‘ದಲ್ಲಿ ನಡೆಸಲಾಗುವ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯಾ ಸಮುದಾಯದ ಮುಖಂಡರು ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿ.ಬಿ. ರಿಷ್ಯಂತ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಡಾ.ಎ.ಚನ್ನಪ್ಪ, ಅಪರ ಜಿಲ್ಲಾಽಕಾರಿ ಪಿ.ಎನ್ ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ರಾಮಗೊಂಡ ಬಸರಗಿ, ಉಪವಿ‘ಗಾಽಕಾರಿಗಳಾದ ದುರ್ಗಾಶ್ರೀ ಹಾಗೂ ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ನರಸಿಂಹ ತಾಮ್ರ‘ಜ, ಮುಖಂಡ ವೈ.ಮಲ್ಲೇಶ್, ಮುಖಂಡ ಯಾಸಿನ್.ಪಿ.ರಜ್ವಿ, ಎಸ್‌ಪಿಎಸ್ ನಗರದ ಮಲ್ಲಪ್ಪ, ಅಮಾನುಲ್ಲಾ ಖಾನ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್, ಶಂಕರ್ ನಾರಾಯಣ್, ಸಾಽಕ್ ಪೈಲ್ವಾನ್, ನಜೀರ್ ಅಹ್ಮದ್, ಗೌಡ್ರು ಚಂದ್ರಪ್ಪ, ಎ.ನಾಗರಾಜ್, ಟಿಪ್ಪು ಸಾಹೇಬ್, ಸೋಗಿ, ಶಾಂತಕುಮಾರ್, ಆರ್.ಬಿ ರಂಗಪ್ಪ ಸೇರಿದಂತೆ ವಿವಿ‘ ಸಮಾಜದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

The Daily News Media

The Daily News Media