ಬಿಜೆಪಿ v/s ಬಿಆರ್‌ಎಸ್

ರಾಷ್ಟ್ರಮಟ್ಟದಲ್ಲಿ ‘ರತೀಯ ಜನತಾ ಪಕ್ಷದ ವಿರುದ್ಧ ಸೆಣಸಲು ಹೊಸ ಪಕ್ಷ ಉದಯಕ್ಕೆ ಮುನ್ನುಡಿ
ಬುಲೆಟ್ ಪಾಯಿಂಟ್ಸ್
*ದಕ್ಷಿಣ ‘ರತದಲ್ಲಿ ಬಿಜೆಪಿ ಪ್ರಾಬಲ್ಯ ತಡೆಗೆ ಪ್ಲಾನ್
* ಪ್ರಾದೇಶಿಕ ಪಕ್ಷಗಳು, ರೈತಪರ ಸಂಘಟನೆಗಳ ಸಾಥ್
* ಎಚ್‌ಡಿಕೆ, ಸ್ಟಾಲಿನ್, ಲಾಲು, ಎಸ್ಪಿ ಪಕ್ಷ ಬೆಂಬಲ
ದಿ ಡೈಲಿ ನ್ಯೂಸ್ ಬೆಂಗಳೂರು
ಬಿಜೆಪಿಗೆ ಪರ್ಯಾಯವಾಗಿ ‘ರತ್ ರಾಷ್ಟ್ರ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಲು ಸಾ‘ವಿಲ್ಲ. ಹೀಗಾಗಿ ದಕ್ಷಿಣ ‘ರತದಲ್ಲಿ ಬಿಜೆಪಿ ಪ್ರಾಬಲ್ಯವನ್ನು ತಡೆಯುವ ಉದ್ದೇಶದೊಂದಿಗೆ ಬಿಆರ್‌ಎಸ್ ಉದಯವಾಗಿದೆ.
ಪ್ರಾದೇಶಿಕ ಪಕ್ಷಗಳ ಸಂಘಟನೆ: ಇದೇ ರೀತಿ ಬಿಟ್ಟರೆ ಮುಂದೆ ಆನೆ ನಡೆದಿದ್ದೇ ಹಾದಿ ಎಂಬಂತೆ ಬಿಜೆಪಿ ನಡೆಸಿದ್ದೇ ಆಡಳಿತವಾಗುತ್ತದೆ ಎಂಬ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳು ಹಾಗೂ ರೈತಪರ ಸಂಘಟನೆಗಳನ್ನು ಒಳಗೊಂಡಂತೆ ಹೊಸ ಪಕ್ಷ ಅಸ್ತಿತ್ವಕ್ಕೆ ಬಂದಿದೆ.
ಟಿಆರ್‌ಎಸ್ ವಿಲೀನ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬಿಆರ್‌ಎಸ್ ನ ರಾಷ್ಟ್ರೀಯ ಅ‘ಕ್ಷರಾಗಿ ಆಯ್ಕೆಗೊಂಡಿರುವುದಲ್ಲದೆ, ಅಽಕಾರದಲ್ಲಿರುವ ಟಿಆರ್‌ಎಸ್‌ನ್ನು ಬಿಆರ್‌ಎಸ್‌ನಲ್ಲಿ ವಿಲೀನಗೊಳಿಸಿzರೆ.
ದಕ್ಷಿಣ ‘ರತದಲ್ಲಿ ಬಿಜೆಪಿ ಬೆಳೆಯದಂತೆ ನೋಡಿಕೊಳ್ಳಲು ಕುಮಾರಸ್ವಾಮಿ ಹಾಗೂ ಸ್ಟಾಲಿನ್ ಅವರ ಸಹಕಾರ ಕೋರಿದ್ದು, ಈಗಾಗಲೇ ಬೆಂಬಲ ಘೋಷಿಸಿzರೆ.

The Daily News Media

The Daily News Media