ಮಧುಕುಮಾರ್ ನಾಪತ್ತೆ

ನಂಜನಗೂಡು: ಪಟ್ಟಣದ ದೇವಿ ನಗರದ ನಿವಾಸಿ ಮಧುಕುಮಾರ್ (೩೦) ಕಾಣೆಯಾಗಿರುವ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏ.೯ರಂದು ಸುಮಾರು ಎರಡು ಗಂಟೆ ಸಮಯದಲ್ಲಿ ಮನೆಯಿಂದ ಹೊರಹೋದ ಮಧುಕುಮಾರ್ ವಾಪಸ್ ಬಂದಿರುವುದಿಲ್ಲ ಎಂದು ತಾಯಿ ಶಾಂತಮ್ಮ ಎನ್ನುವರು ದೂರು ನೀಡಿದ್ದಾರೆ. ಈತನ ಮೊಬೈಲ್ ಸಂಖ್ಯೆ ೯೭೩೯೨೬೧೬೨೬ ಆಗಿರುತ್ತದೆ. ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.

 

The Daily News Media

The Daily News Media