ಕಲಾಸಂಸ್ಥೆಯ ಸಾರ್ಥಕ ಸುವರ್ಣ ಮಹೋತ್ಸವ

ಬೆಂಗಳೂರು: ‘ರತದಾದ್ಯಂತ ಸಂಚರಿಸಿ ರಾಷ್ಟ್ರಜಾಗೃತಿ ಹಾಗೂ ಸಂಸ್ಕೃತಿ ಜಾಗೃತಿ ಮೂಡಿಸುತ್ತಿರುವ ಕಲಾಸಂಸ್ಥೆ ಹಾಗೂ ದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ. ಕಳೆದ ೨೦ ವರ್ಷಗಳಿಂದ ಮಕ್ಕಳಲ್ಲಿರುವ ಪ್ರತಿ‘ ಗುರುತಿಸಿ, ಪ್ರೋತ್ಸಾಹ ನೀಡುತ್ತಿರುವ ಅಮೃತ ಶಿಶುನಿವಾಸದ ಗೌ.ಕಾರ್ಯದರ್ಶಿ ಎಸ್. ಎನ್. ಉಮಾಶಂಕರ್ ಕಲೆ ಹಾಗೂ ಸಮಾಜ ಸೇವೆಯು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
’ಮಾನವಸೇವೆಯೇ ಮಾ‘ವಸೇವೆ’ ಎಂದು ಸಂಸ್ಥೆಯನ್ನು ಹುಟ್ಟುಹಾಕಿ ರಾಜ್ಯ, ರಾಷ್ಟ್ರ ಹಾಗೂ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕಲಾಸಂಸ್ಥೆಯ ಸೇವೆಯನ್ನು ಸಂಜೆ ಸಮಯ ಪತ್ರಿಕೆಯ ಮುಖ್ಯ ಸಂಪಾದಕ ಅನಿಲ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ವೇದಮೂರ್ತಿ ಪತ್ರಿಕೆ ಮುಖ್ಯ ಸಂಪಾದಕ ಸುಽಂದ್ರರಾವ್ ಮಾತನಾಡಿ, ಕಲಾಸಂಸ್ಥೆಯನ್ನು ಕಟ್ಟುವುದು ಅದನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ಸತತವಾಗಿ ೫೦ ವರ್ಷಗಳು ಯಶಸ್ವಿಯಾಗಿ ಮುನ್ನಡೆಸುವುದೇ ಕಲಾಸಂಘಟಕರಿಗೆ ಒಂದು ದೊಡ್ಡ ಸವಾಲೇ ಸರಿ. ಈ ನಿಟ್ಟಿನಲ್ಲಿ ಈ ಕಲಾಕೇಂದ್ರದ ಸಾ‘ನೆ ಹಾಗೂ ‘ಸುವರ್ಣ ಸಾಂಸ್ಕೃತಿಕ ಸಮಾಗಮ ಸಂಜೆ’ ಅರ್ಥಪೂರ್ಣವಾಗಿ ಮೂಡಿ ಬಂದಿತೆಂದು ಪ್ರಶಂಸಿಸಿದರು.
ಎಸ್.ಎಲ್.ಎನ್ ಸಂಸ್ಥೆಯ ಸದಸ್ಯ ಡಾ. ಸಂಜೀವರೆಡ್ಡಿ ಮಾತನಾಡಿ, ಕಳೆದ ೫೦ ವರ್ಷಗಳಿಂದ ನಿರಂತರವಾಗಿ ಕಲಾಸೇವೆಯನ್ನು ಮಾಡುತ್ತಿರುವ ಶ್ರೀ ವಿವೇಕಾನಂದ ಕಲಾಕೇಂದ್ರದ ರೂವಾರಿ ನಾಗರಾಜ್, ರಾಜ್ಯಪ್ರಶಸ್ತಿ ಎಂ.ಕೆ. ಜಯಶ್ರೀ ಹಾಗೂ ಆರ್ಯ‘ಟ ಪ್ರಶಸ್ತಿ ಪುರಸ್ಕೃತ ಮಾ. ದೈಕ್ ಅವರ ಸೇವೆಯನ್ನು ಪ್ರಶಂಸಿಸಿದರು.
ಕಲಾಕೇಂದ್ರದ ಸುವರ್ಣಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ’ಸುವರ್ಣ ಸಾಂಸ್ಕೃತಿಕ ಸಮಾಗಮ ಸಂಜೆ’ಯಲ್ಲಿ ‘ಕ್ತಿಗೀತೆ, ‘ರತನಾಟ್ಯ, ಶ್ರೀರಾಮ ಜಯ ಹಾಗೂ ಕಿತ್ತೂರು ಚೆನ್ನಮ್ಮ ಏಕಾಂಕ ಪ್ರಹಸನಗಳು, ವೈ‘ಮಯ ನೃತ್ಯಗಳು, ಕರ್ನಾಟಕ ರಮಾರಮಣ ಶ್ರೀಕೃಷ್ಣದೇವರಾಯ ರಂಗರೂಪಕ, ಮ್ಯಾಜಿಕ್ ಪ್ರದರ್ಶನ ಹಾಗೂ ಕರ್ನಾಟಕ ಕಲಾಶ್ರೀ ಎಂ.ಕೆ.ಜಯಶ್ರೀ ಅವರ ಸುಮ‘ರ ಗೀತೆಗಳ ಗಮನ ಸೆಳೆದವು.
ಬಿ.ಬಿ.ಎಂ.ಪಿ ಜಂಟಿ ಆಯುಕ್ತ ಪೂರ್ಣಿಮಾ, ಬೆಂಗಳೂರು ನಗರ ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ, ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಽಕಾರಿ ಶಂಕರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದು, ಸಮಾರಂ‘ಕ್ಕೆ ಶು‘ ಹಾರೈಸಿದರು.

The Daily News Media

The Daily News Media