ಅನಗತ್ಯ ಒತ್ತಡ ಬದಿಗೊತ್ತಿ

ದಿ ಡೈಲಿ ನ್ಯೂಸ್ ಚಿಕ್ಕಬಳ್ಳಾಪುರ : ನಾವು ಸಂಸ್ಕೃತಿಯನ್ನು ಬೆಳೆಸಿಕೊಂಡು ಮಕ್ಕಳಿಗೆ ಅಂತರಂಗದ ಸಂಸ್ಕಾರವನ್ನ ಕಲಿಸುವ ನಿಟ್ಟಿನಲ್ಲಿ ತಾಯಿ ಮಕ್ಕಳಿಗೆ ಮೊದಲ ಗುರುವಾಗಬೇಕು. ಅದೇ ರೀತಿ ಅನವಶ್ಯಕ ಒತ್ತಡಗಳನ್ನು ಬದಿಗೊತ್ತಿ ಆ‘ತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳನಾಥ ಸ್ವಾಮೀಜಿ
ಹೇಳಿದರು. ಚಿಕ್ಕಬಳ್ಳಾಪುರ ನಗರದ ಸಾ‘ ಮಠದಲ್ಲಿ ಶ್ರೀ ದತ್ತಾತ್ರೇಯ ಸಮಾಜ ಟ್ರಸ್ಟ್ ನಿಂದ ಆಯೋಜಿಸಿದ್ದ ಶ್ರೀ ದತ್ತಾತ್ರೇಯಸ್ವಾಮಿ ಅವರ ೬೩ನೇ ವರ್ಷದ ಸಪ್ತಾಹ ಜಯಂತಿಯ ಉತ್ಸವ ಆರನೇ ದಿನದ ಪ್ರವಚನ ಕಾರ್ಯಕ್ರಮದ ದಿವ್ಯ  ಸಾನಿ‘ ವಹಿಸಿ ಮಾತನಾಡಿದರು. ಅ‘ತ್ಮಿಕ ಚಿಂತನೆಯಿಂದ ‘ಗವಂತನ ಸ್ಮರಣೆ ಆಗಬೇಕು, ಮಾನವೀಯ ಮೌಲ್ಯಗಳ ಜೊತೆ-ಜೊತೆ ಆ‘ತ್ಮಿಕ ಚಿಂತನೆಗಳು ಮನುಷ್ಯನಿಗೆ ನೆಮ್ಮದಿಯ ಜೀವನ ತಂದುಕೊಡುತ್ತದೆ. ಆ ನಿಟ್ಟಿನಲ್ಲಿ ತಮ್ಮ ದೈನಂದಿನ ಕೆಲಸಗಳ ಮ‘ಯೂ ಸಹ ಒಂದಿಷ್ಟು ಆ‘ತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ದೇವಾಲಯ ಹಾಗೂ ಆ‘ತ್ಮಿಕ ಪ್ರವಚನಗಳಲ್ಲಿ ತಮ್ಮ ಸಮಯವನ್ನು ಹೆಚ್ಚು ಕಳೆದರೆ ಅದು ಮನಸ್ಸಿಗೆ ಶಾಂತಿ ನೆಮ್ಮದಿ ದೊರಯಲಿದೆ ಎಂದರು. ಪ್ರಕೃತಿಯಲ್ಲಿ ‘ಗವಂತ ಒಂದು ವಿಶೇಷ ಅವಕಾಶ ಕಲ್ಪಿಸಿzನೆ. ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು?
ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ. ಒಳ್ಳೆಯ ಕಾರ್ಯಗಳು ನಮ್ಮ ಜೀವನದ ಒಳಿತಿಗೆ ಪೂರಕ ಆಗಲಿವೆ. ಮಾನವೀಯ
ಮೌಲ್ಯ ರೂಢಿಸಿಕೊಂಡು ಆ‘ತ್ಮಿಕ ಚಿಂತನೆಗಳತ್ತ ಸಕ್ರಿಯರಾಗಬೇಕು ಎಂದರು. ಶ್ರೀ ದತ್ತಾತ್ರೇಯ ಸಮಾಜ ಕೃಷ್ಣ ಅ‘ಕ್ಷ ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಪಿವಿ ರಾಮಚಂದ್ರರೆಡ್ಡಿ, ಜಂಟಿ
ಕಾರ್ಯದರ್ಶಿ, ರಂಗಪ್ಪ, ಜಿಎಸ್ ಶ್ರೀನಾಥ್, ನಗರಸ‘ ಸದಸ್ಯ ಹಾಗೂ ಟ್ರಸ್ಟಿ ವಿ.ಸುಬ್ರಹ್ಮಣ್ಯ ಚಾರಿ, ಪತ್ರಕರ್ತ ಹಾಗೂ ಟ್ರಸ್ಟಿ
ಎಂ ಕೃಷ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.

The Daily News Media

The Daily News Media