‘ಷ್ಟಾಚಾರದ ವಿರುದ್ಧ ದೃಢ ಸಂಕಲ್ಪ

ದಿ ಡೈಲಿ ನ್ಯೂಸ್ ಸಿಂದಗಿ
ಪ್ರತಿ ನಾಗರಿಕರು ಜಾಗರೂಕರಾಗಿರಬೇಕು ಹಾಗೂ ‘ಷ್ಟಾಚಾರದ ವಿರುದ್ಧ ‘ನಿ ಎತ್ತಿಬೇಕೆಂಬ ಉದ್ದೇಶದಿಂದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ಷ್ಟಾಚಾರದ ವಿರುದ್ಧ ದೃಢ ಸಂಕಲ್ಪ ಮಾಡಬೇಕು ಎಂದು ಲೋಕಾಯುಕ್ತ ಅಽಕ್ಷಕ ಆನಂದ ಠಕ್ಕೆಣ್ಣನವರ ಹೇಳಿದರು. ನಗರದ ತಹಸೀಲ್ದಾರ್ ಆವರಣದಲ್ಲಿ ಜರುಗಿದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರಿ ನೌಕರರಾದ ನಾವು ನಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ತರಲು ನಿರಂತರ ಶ್ರಮಿಸುತ್ತೇವೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ‘ಷ್ಟಾಚಾರವನ್ನು ನಿರ್ಮೂಲನೆ ಮಾಡಲು ಕಾರ್ಯಶೀಲರಾಗುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ನಾಡಿನ ಜನತೆಗೆ ಮೌಲ್ಯಾ‘ರಿತ ಸೇವೆ ಒದಗಿಸುತ್ತೇವೆ ಹಾಗೂ ಶುದ್ಧ ಅಂತಃಕರಣದಿಂದ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅಽಕಾರಿ, ನೌಕರರಲ್ಲಿ ಪ್ರಮಾಣ ವಚನ ‘ದಿಸಿದರು.
ತಾಲೂಕು ದಂಡಾಽಕಾರಿ ನಿಂಗಣ್ಣ ಬಿರಾದಾರ ಹಾಗೂ ತಾ. ಪಂ. ಇಓ ಬಾಬು ರಾಠೋಡ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಾಕ್ಕಾಗಿ ‘ಷ್ಟಾಚಾರ ಮುಕ್ತ ‘ರತ ಎಂಬ ಘೋಷವಾಕ್ಯದೊದಿಗೆ ಕರ್ನಾಟಕ ಸರಕಾರದ ವತಿಯಿಂದ ಪ್ರತಿ ವರ್ಷ ಅ.೨೬ರಿಂದ ನ. ೨ರ ವರೆಗೆ ‘ಷ್ಟಾಚಾರ ನಿರ್ಮೂಲನ ಜಾಗೃತಿ/ಅರಿವು ಸಪ್ತಾಹ ಆಚರಣೆ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಪ್ರತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಚೇರಿಯ ಸಿಬ್ಬಂದಿ, ಸಾರ್ವಜನಿಕರಿಗೆ ಅರಿವು ಮೂಡಿಸುವಂತದ್ದು, ‘ಷ್ಟಾಚಾರದ ವಿರುದ್ಧ ಪ್ರತಿe ಮಾಡಿರುವುದನ್ನು ಸ್ವಯಂ ಅನುಸರಿಸಿ, ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಗ್ರೇಡ್ ೨ ತಹಸೀಲ್ದಾರ್ ಪ್ರಕಾಶ ಸಿಂದಗಿ, ಸುರೇಶ ಮ್ಯಾಗೇರಿ, ಪುರಸ‘ ಮುಖ್ಯಾಽಕಾರಿ ರಾಜಶ್ರೀ ತುಂಗಳ, ಲೋಕಾಯುಕ್ತ ಲೋಕಾಯುಕ್ತ ಪೊಲೀಸ್ ಹವಾಲ್ದಾರ್ ಪ್ರಕಾಶ್ ತಗ್ಗೇಳ್ಳಿ , ಆನಂದ ಪಡಶೆಟ್ಟಿ ಸೇರಿದಂತೆ ಇಲಾಖೆಯ ವಿವಿ‘ ಅಽಕಾರಿಗಳು ಉಪಸ್ಥಿತರಿದ್ದರು.

The Daily News Media

The Daily News Media