ವಾರ್ಡ್ ಹೆಚ್ಚಳಕ್ಕೆ ಆಗ್ರಹ

ಯಾದಗಿರಿ: ಜಿಯಾಗಿ ೧೨ ವರ್ಷಗಳಾದರೂ ಜಿ ಕೇಂದ್ರಕ್ಕೆ ಹೊಂದಿಕೊಂಡಿರುವ ಸುತ್ತಮುತ್ತಲ ಗ್ರಾಮಗಳನ್ನು ನಗರಸ‘ ವ್ಯಾಪ್ತಿಗೆ ಸೇರ್ಪಡೆ ಮಾಡದೇ ಇರುವುದು ಸರಿಯಲ್ಲ. ಕೂಡಲೇ ಸುತ್ತಲ ಎಲ್ಲ ಗ್ರಾಮಗಳನ್ನು ನಗರಸ‘ಗೆ ಸೇರಿಸುವಂತೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆಗ್ರಹಿಸಿzರೆ. ಈ ಕುರಿತು ಹೇಳಿಕೆ ನೀಡಿರುವ ಅವರು,ಯಾದಗಿರಿ ನಗರಸ‘ ವಾರ್ಡ್‌ಗಳನ್ನು ಹೆಚ್ಚಿಸಬೇಕು. ನಗರಸ‘ ಸದಸ್ಯರ ಸಂಖ್ಯೆ ಹೆಚ್ಚಳವಾದರೆ, ಹೆಚ್ಚಿನ ಅನುದಾನ ಲಭಿಸಿ, ಬೆಳವಣಿಗೆ ಆಗುತ್ತದೆ ಎಂದಿzರೆ.

The Daily News Media

The Daily News Media