ಟಿಇಟಿ ಮಾದರಿ ಪರೀಕ್ಷೆ

ಬೀದರ್: ಸ್ಪ‘ ಗುರು ಐಎಎಸ್ ಆಂಡ್ ಕೆಎಎಸ್ ಸ್ಟಡಿ ಸೆಂಟರ್‌ನಿಂದ ಸೆ.೨೫ ರಂದು ಬೆಳಗ್ಗೆ ೧೧ಕ್ಕೆ ಇಲ್ಲಿನ ಸನ್ ಸಾ ಪದವಿ ಕಾಲೇಜಿನಲ್ಲಿ ಉಚಿತ ಟಿಇಟಿ ಮಾದರಿ ಪರೀಕ್ಷೆ ನಡೆಯಲಿದೆ. ಹೆಸರು ನೋಂದಣಿಗೆ ಸೆ.೨೪ ಕೊನೆಯ ದಿನ. ಮಾಹಿತಿಗೆ ಮೊ. ೮೧೦೫೩೩೨೭೦೧, ೮೧೦೫೩೨೭೨೮೨ ಗೆ ಸಂಪರ್ಕಿಸಬಹುದು ಎಂದು ಸೆಂಟರ್‌ನ ನಿರ್ದೇಶಕ ಅಮೀತ್ ಸೋಲಪುರೆ, ಸಂಚಾಲಕ ರಮೇಶ ಮರ್ಜಾಪುರೆ ತಿಳಿಸಿದ್ದಾರೆ.

The Daily News Media

The Daily News Media