ಪಾಲಕರಿಗಿರಲಿ ಮಕ್ಕಳ ಕಾಳಜಿ

ಇಂಡಿ: ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಶಿಕ್ಷಕರು ಶಾಲೆಗಳಲ್ಲಿ ಶಿಕ್ಷಣ ನೀಡುತ್ತಾರೆ, ಆದರೆ ಪಾಲಕರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಹೇಳಬೇಕು ಎಂದು ಶಾಂತೇಶ್ವರ ವಿದ್ಯಾವ‘ಕ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರ‘ಕರ ಬಗಲಿ ಹೇಳಿದರು. ಅವರು ಬು‘ವಾರ ಪಟ್ಟಣದ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪಾಲಕರ ಸ‘ಯ ಅ‘ಕ್ಷತೆವಹಿಸಿ ಮಾತನಾಡಿ, ಪಾಲಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಸಣ್ಣ-ತಪ್ಪುಗಳಾದರೆ ಕೂಡಲೆ ಅವರ ತಪ್ಪು ತಿಳಿಸಿ ತಿದ್ದುಪಡಿ ಮಾಡಿಸಬೇಕೆಂದು ಸಲಹೆ ನೀಡಿದರು. ಸಂಸ್ಥೆಯ ಸಹಕಾರ್ಯದರ್ಶಿ ಸಿದ್ದಣ್ಣ ತಾಂಬೆ ಮಾತನಾಡಿ, ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಿದ್ದು ಪಾಲಕರೂ ವಿದ್ಯಾರ್ಥಿಯ ಬೆಳವಣೆಗೆಯಲ್ಲಿ ಸಹಕರಿಸಬೇಕೆಂದರು. ಉಪ ಪ್ರಾಚಾರ್ಯ ಎ.ಪಿ.ಬಿರೇಡ, ಎ.ಬಿ.ಕಲ್ಯಾಣಿ, ವಿ.ಜಿ.ವಾಲಕಾರ ಮಾತನಾಡಿದರು. ಸಂಸ್ಥೆಯ ಉಪಾ‘ಕ್ಷ ನೀಲಕಂಠಗೌಡ ಪಾಟೀಲ, ಪಾಲಕರ ಪ್ರತಿನಿಽಗಳಾದ ಅಲ್ಲಾ‘ಕ್ಷ ಲಂಗೋಟಿ, ಮಹಾನಂದಾ ಬಿರಾದಾರ ವೇದಿಕೆಯಲ್ಲಿದ್ದರು.

The Daily News Media

The Daily News Media