ಕುಂದಗೋಳ ನಗರದ ಬಸವಣ್ಣನಅಜ್ಜನವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಗೋಳ ತಾಲೂಕು ಸೀಶಕ್ತಿ ಬ್ಲಾಕ್ ಸೊಸಾಯಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವದ ಕಿರು ಉದ್ದಿಮೆ ಅಂಗನವಾಡಿ ಸೀ ಶಕ್ತಿಯ ೩೫ ಗುಂಪುಗಳಿಗೆ ಶಾಸಕಿ ಕುಸುಮಾವತಿ ಚ ಶಿವಳ್ಳಿ ಚೆಕ್ ವಿತರಣೆ ಮಾಡಿದರು. ತಾಪಂ ಇಒ ಡಾ.ಮಹೇಶ ಕುರಿ, ಶಿಶು ಯೋಜನಾಽಕಾರಿ ಅನ್ನಪೂರ್ಣ ಸಂಗಳದ,ಡಾ.ಕೊಗನುರಮಠ,ಅನುಶ್ರೀ,ಬಸಮ್ಮ ಇದ್ದರು.

The Daily News Media

The Daily News Media