ಜನೌಷ‘ ಕೇಂದ್ರಗಳಲ್ಲಿ ಔಷ‘ ದಾಸ್ತಾನಿಗೆ ಕ್ರಮ

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಽಕಾರಿಗಳೊಂದಿಗಿನ ವಿಡಿಯೋ ಕಾನರೆನ್ಸ್ ಸ‘ಯಲ್ಲಿ ಜಿಲ್ಲಾಽಕಾರಿ ವೈ.ಎಸ್.ಪಾಟೀಲ ಸೂಚನೆ
ದಿ ಡೈಲಿ ನ್ಯೂಸ್ ತುಮಕೂರು
ಜನೌಷ‘ ಕೇಂದ್ರಗಳು ದಿನದ ೨೪ ಗಂಟೆಯೂ ತೆರೆದಿರಬೇಕು ಮತ್ತು ಅಗತ್ಯ ಔಷ‘ಗಳ ದಾಸ್ತಾನು ಹೊಂದಿರಬೇಕಾಗುತ್ತದೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಮತ್ತು ಜಿಲ್ಲಾ ಶಸಚಿಕಿತ್ಸಕರು ನಿಯಮಿತ ತಪಾಸಣೆ ನಡೆಸಬೇಕು ಮತ್ತು ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಽಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಽಕಾರಿಗಳ ಕಚೇರಿ ಸ‘ಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಽಕಾರಿಗಳೊಂದಿಗಿನ ವಿವಿ‘ ವಿಷಯಗಳಿಗೆ ಸಂಬಂಽಸಿದ ವಿಡಿಯೋ ಕಾನರೆನ್ಸ್ ಸ‘ಯ ಅ‘ಕ್ಷತೆ ವಹಿಸಿ ಅವರು ಮಾತನಾಡಿದರು.
ಅಂತೆಯೇ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷ‘ ಕೇಂದ್ರವು ಸಾರ್ವಜನಿಕರಿಗೆ ಸದಾ ತೆರೆದಿರುವಂತೆ ಮತ್ತು ಅಗತ್ಯ ಔಷ‘ ದಾಸ್ತಾನು ಇರುವ ಬಗ್ಗೆ ಡಿಹೆಚ್‌ಓ ಮತ್ತು ಜಿಲ್ಲಾ ಶಸಚಿಕಿತ್ಸಕರು ತಪಾಸಣೆ ನಡೆಸಬೇಕು ಮತ್ತು ಲೋಪದೋಷವಿದ್ದಲ್ಲಿ ನೋಟೀಸ್ ನೀಡಬೇಕು ಎಂದು ಸೂಚಿಸಿದರು.
ವಾರಕ್ಕೊಮ್ಮೆ ತಹಸೀಲ್ದಾರ್, ಇಒಗಳು ಹಿಂದುಳಿದ ವರ್ಗಗಳ, ಪ.ಜಾತಿ/ಪ.ಪಂಗಡದ ಹಾಸ್ಟೆಲ್‌ಗಳ ‘ಟಿ ಮಾಡಬೇಕು. ಅಲ್ಲಿ ವಿತರಿಸಲಾಗುವ ಊಟ ಸೇವಿಸಿ ಗುಣಮಟ್ಟ ಪರಿಶೀಲಿಸಬೇಕು ಎಂದರು.
ಎಸ್‌ಡಬ್ಲ್ಯೂಎಂ ನಿವೇಶನಕ್ಕೆ ಸಂಬಂಽಸಿದಂತೆ ಯಾವುದೇ ತಕರಾರು ಇದ್ದಲ್ಲಿ ಬದಲಿ ನಿವೇಶನ ಗುರುತಿಸಿ, ಸಕಾರಣದೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡಬೇಕು ಎಂದು ತಹಸೀಲ್ದಾರ್‌ಗಳಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ಸೃಜಿಸಲಾಗಿರುವ ಆಸ್ತಿಗಳ ನಿರ್ವಹಣೆಗೆ ಸಂಬಂಽಸಿದಂತೆ ಸೊಸೈಟಿ ರಚಿಸುವಂತೆ ನಗರಾಭಿವೃದ್ಧಿ ಆಯುಕ್ತರು, ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಕಂದಾಯ ಗ್ರಾಮಗಳಿಗೆ ಸಂಬಂಽಸಿದಂತೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಕೆಲ ಪ್ರಕರಣಗಳಿಗೆ ಸಂಬಂಽಸಿದಂತೆ ಅಂತಿಮ ಅಽಸೂಚನೆ ಹೊರಡಿಸಬೇಕು. ಆರ್‌ಟಿಸಿ ಮಾಡಿ ಎನ್‌ಓಸಿ ನೀಡಬೇಕು ಎಂದು ಅಽಕಾರಿಗಳಿಗೆ ತಿಳಿಸಿದರು.
ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಿಕೆ(ಡಿಲೀಷನ್) ಪ್ರಕ್ರಿಯೆಗೆ ಸಂಬಂಽಸಿದಂತೆ ಆಯಾ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆದು ಮಾಹಿತಿ ನೀಡಬೇಕು. ಮರಣ ಹಾಗೂ ವಲಸೆ ಪ್ರಕರಣಗಳನ್ನು ಸರಿಪಡಿಸಬೇಕು. ತಹಸೀಲ್ದಾರ್‌ಗಳು ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಮರಣ ವಹಿ ಪರಿಶೀಲಿಸಿ, ಆಯಾ ಸ್ಥಳೀಯ ಸಂಸ್ಥೆ ಅಽಕಾರಿಗಳೊಂದಿಗೆ ಚರ್ಚಿಸಿ ಮತಪಟ್ಟಿ ಪರಿಷ್ಕರಣೆಗೆ ಕ್ರಮವಹಿಸಬೇಕು ಎಂದರು.
ಸ‘ಯಲ್ಲಿ ಜಿಪಂ ಸಿಇಒ ಡಾ. ಕೆ. ವಿದ್ಯಾಕುಮಾರಿ, ಎಡಿಸಿ ಕೆ. ಚೆನ್ನಬಸಪ್ಪ, ಉಪವಿ‘ಗಾಽಕಾರಿ ಅಜಯ್, ಡಿಡಿಎಲ್‌ಆರ್ ಸುಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ. ಮಂಜುನಾಥ್, ಜಿಲ್ಲಾ ಶಸಚಿಕಿತ್ಸಕ ಡಾ. ವೀಣಾ, ವಾರ್ತಾಽಕಾರಿ ಎಂ.ಆರ್. ಮಮತಾ ಇನ್ನಿತರರಿದ್ದರು.

The Daily News Media

The Daily News Media