ಪುನೀತ್ ಸಾಮಾಜಿಕ ಸೇವೆ

ದಿ ಡೈಲಿ ನ್ಯೂಸ್ ಹನೂರು
ಪಟ್ಟಣ ಪಂಚಾಯಿತಿ ಸದಸ್ಯ ಸೋಮಶೇಖರ್ ನೇತೃತ್ವದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನಪ್ರಶಸ್ತಿಯನ್ನು ನೀಡಿ ಗೌರವಿಸಿರುವ ಪ್ರಯುಕ್ತ ಹಾಗೂ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಶಾಸಕ ಆರ್.ನರೇಂದ್ರ ‘ಗವಹಿಸಿ ಪುನೀತ್ ರಾಜಕುಮಾರ್ ಅವರ ಬೃಹತ್ ‘ವಚಿತ್ರಕ್ಕೆ ಪುಷ್ಪನಮನ ಹಾಗೂ ಪೂಜೆ ಸಲ್ಲಿಸಿದರು. ಈ ವೇಳೆ ಅವರು ಮಾತನಾಡಿ, ಪುನೀತ್ ಅವರ ಸಮಾಜಮುಖಿ ಕಾರ್ಯ ಮೆಚ್ಚುವಂತದ್ದು. ಅಭಿಮಾನಿಗಳು ಹಾಗೂ ಯುವಜನತೆ ಎಲ್ಲರೂ ಪುನೀತ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಬಾಲಾಜಿ ವೈನ್ಸ್ ಮಾಲೀಕ ಹಾಗೂ ಪಪಂ ಸದಸ್ಯ ಸೋಮಶೇಖರ್ ಮಾತನಾಡಿ, ಸರ್ಕಾರದ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದು ಅಭಿನಂದನಾರ್ಹ ಎಂದರು.
ಬಿರಿಯಾನಿ ‘ಜನ: ಅಪ್ಪು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಿಂದು ಸಂಪ್ರದಾಯದ ‘ರ್ಮಿಕ ವಿಽ ವಿ‘ನದಂತೆ ಅವರ ‘ವಚಿತ್ರದ ಮುಂದೆ ಪುನೀತ್ ಅವರಿಗೆ ಮಾಂಸದೂಟದ ಎಡೆ ಇಡುವುದರ ಜೊತೆಗೆ ಸಾರ್ವಜನಿಕರಿಗೆ ಬಿರಿಯಾನಿ ‘ಜನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ವೇಳೆ ಪಪಂ ಉಪಾ‘ಕ್ಷ ಗಿರೀಶ್, ಸದಸ್ಯ ಸಂಪತ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಪದಾಽಕಾರಿಗಳು, ಮುಖಂಡರು ಇದ್ದರು.

The Daily News Media

The Daily News Media