ದಿ ಡೈಲಿ ನ್ಯೂಸ್ ಕನ್ನಡ ದಿನಪತ್ರಿಕೆಯನ್ನು ಬಿಡುಗಡೆ

ಪೊಲೀಸ್ ಇಲಾಖೆಯ ಮಳವಳ್ಳಿ ಉಪವಿಭಾಗದ ಉಪ ಅಧೀಕ್ಷಕರು ಲಕ್ಷ್ಮೀನಾರಾಯಣ ಪ್ರಸಾದ್ ಅವರು ದಿ ಡೈಲಿ ನ್ಯೂಸ್ ಕನ್ನಡ ದಿನಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮದ್ದೂರು ಇನ್ಸ್‌ಪೆಕ್ಟರ್ ಹರೀಶ್, ಕೆಎಂ ದೊಡ್ಡಿ ಇನ್ಸ್‌ಪೆಕ್ಟರ್ ಸಂತೋಷ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಸಿದ್ದರಾಜು, ಉಮೇಶ್, ದಯಾನಂದ್, ಸಾಹೇಬ್ ಗೌಡ ಹಾಜರಿದ್ದರು.

The Daily News Media

The Daily News Media