ಹೆರಿಟೇಜ್ ಜ್ಯುವೆಲ್ಲರಿ ಶೋ

ದಿ ಡೈಲಿ ನ್ಯೂಸ್ ಹಾಸನ
ಬಿ.ಎಂ. ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಹೆರಿಟೇಜ್ ಜ್ಯುವೆಲ್ಲರಿ ಶೋ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು,
ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನವು ಏ.೮ ರಿಂದ ೧೪ ರ ವರೆಗೆ ನಡೆಯಲಿದೆ. ವಿವಿಧ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳ ಸಂಗ್ರಹಗಳು ಮೈನ್ ನಲ್ಲಿ ವಜ್ರಾಭರಣಗಳ, ಡಿವೈನ್ ನಲ್ಲಿ ಭಾರತೀಯ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳು, ಪ್ರೀಶಿಯಾ ನಲ್ಲಿ ರುಬಿ ಏಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳು, ಏಥಿನಿಕ್ಸ್ ನಲ್ಲಿ ಕೈ ಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳು ಎರಾ ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟವಿದೆ. ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಹೊಂದಿದ್ದು ೨೮ ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನ ವಿಶೇಶತೆಗಳಾಗಿವೆ ಎಂದು ಶಾಖಾ ಮುಖ್ಯಸ್ಥರು ತಿಳಿಸಿದ್ದಾರೆ.

The Daily News Media

The Daily News Media